Welcome to Kumar k Shiva's Blog
Wednesday, 11 March 2009
ನಿನ್ನ ಕಂಗಳಿಗಾಗಿ ಮಾತ್ರ
ಈ ಪದ್ಯವನು ಓದಿದವರರಿಗೆ ಇದು ಕೇವಲ ಅಕ್ಷರಗಳ ಒಂದು ಗುಂಪು
ಆದರೆ ನಿನಗೆ ಮಾತ್ರ ತಿಳಿವುದು ಇದರ ಭಾವನೆಗಳ ತಂಪು
ನಾ ಗೀಚುವಾಗ ಕವನಗಳ ತಿಳಿವರು ಇದೂ ಏನೋ ಒಂದು
ಆದರೆ ನಿನಗೆ ಮಾತ್ರ ತಿಳಿವುದು ಇದು ನಿನಗಾಗಿ
ಬರೆದಿದೆಯೆಂದು
---
ರಚನೆ
--
ಕುಮಾರ್
ಕೆ
.
ಎಸ್
.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment