Welcome to Kumar k Shiva's Blog
Wednesday, 11 March 2009
ನಿನಗಾಗಿ ಕಾದಿರುವೆ
ಕವಿತೆ ಒಂದು ಕಾಯುತಿದೆ ಓದಲು ಕಣ್ಣು ತೆರೆಯ ಬೇಕಾಗಿದೆ
ಕನಸುಗಳು ಕಾಯುತಿದೆ ಆದರೆ ಕನಸಿನ ಕನ್ಯೆ ಬರಬೇಕಾಗಿದೆ
ಕರಿಮುಗಿಲು ಕಾಯುತಿದೆ ಪ್ರೀತಿಯ ಹನಿಗಳು ಚೆಲ್ಲಬೇಕಾಗಿದೆ
ಕರದಲ್ಲಿ ಹೃದಯವನು ಹಿಡಿದು ಕಾದಿರುವೆ ,ನೀ ಬಳಿ ಬಂದು ಒಮ್ಮೆ ಕಣ್ಣಲ್ಲಿ
ನೋಡಬೇಕಾಗಿದೆ
ರಚನೆ
--
ಕುಮಾರ್
ಕೆ
.
ಎಸ್
.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment