Wednesday, 11 March 2009

ಬೆಳಗೆನ್ನ ಬಾಳನು !!



ಮನದ ಕತ್ತಲೆಯ ಓಡಿಸುವ ದೀಪವು ನೀನಾಗು
ಹೃದಯದಲಿ ಹಣತೆಯ ಹತ್ತಿಸುವಳಾಗು
ಸುತ್ತಲು ಇರುಳು ಮುಸುಕಿರಲು ಮನದಲ್ಲಿ ಪ್ರೀತಿಯ ದೀಪಿಕೆಯೋಂದೇ ನನಗೆ ಸಾಕು
ತಮಸ್ಸಿನಿಂದ ಪ್ರೀತಿಯ ಜ್ಯೋತಿಯೆಡೆಗೆ ನನ್ನ ನೀ ಕರೆದೊಯ್ಯಲಾರೆಯಾ ಗೆಳತಿ



ರಚನೆ -- ಕುಮಾರ್ ಕೆ.ಎಸ್.


No comments:

Post a Comment